ಒಲವು - ನೋವು
____________________________
ನೀ ಯಾರಿಂದಲೂ ನಿರೀಕ್ಷಿಸದಿರು
ಅತೀ ಹೆಚ್ಚು ಒಲವು

ನಿರೀಕ್ಷಿಸಿದರೆ ಅದರಿಂದ ದೊರೆಯುವುದು
ಕೇವಲ ನೋವು

1 comment: