ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ,

ನೀರಿನಲ್ಲಿ ಎಷ್ಟು ನೆನೆದರೂ
ಕಲ್ಲು ಮೆತ್ತಗಾಗಲಿಲ್ಲ,.......

ನಿನ್ನ ಒಮ್ಮೆ ನೆನೆದು ನನ್ನ
ಮನಸ್ಸು ಮೆತ್ತಗಾಯಿತಲ್ಲ.....!!

4 comments:

  1. ನೆನಪಲ್ಲೆ ಅರಳುವದು ಪ್ರೀತಿ,
    ನನಪಲ್ಲೆ ಸಾಯುವುದು ಪ್ರೀತಿ.......

    ReplyDelete
  2. ನೋಡಿದರೆ ಸವಿಯುವು ಬಾವನೇ ಬಂಡಿ
    ನೀ ಅತಿರ ಬಂದರೆ ಬಡಿಯುವುದು ಹೃದಯದ ನಾಡಿ

    ReplyDelete