ನಿನ್ನ ನೆನಪಿನ ತನ್ಮಯತೆಯಿಂದ
ಕಣ್ಣಿಂದ ಜಾರಿಬಿದ್ದ ಹನಿಯೊಂದು
ತೀರದಲಿ ಬಿದ್ದು ಕಡಲು ಸೇರಿತು…
ಮರೆಯಲಾರೆ.. ನಿನ್ನ ಇನ್ನೆಂದಿಗೂ..
ಆ ಹನಿಯ ನೀ ಹುಡುಕಿ ಕೊಟ್ಟರೆ….!

No comments:

Post a Comment