ನಾನೊಬ್ಬ ಕವಿ.... ನಾ ಕವಿಯಾಗಬೇಕೆಂದುಕೊಂಡೆ, ಸುಮಧುರ ಜೀವನದ ಬಣ್ಣಗಳನ್ನು ಬಣ್ಣಿಸಲು, ನಾ ಕವಿಯಾಗಬೇಕೆಂದುಕೊಂಡೆ, ಸುಂದರ ಪ್ರಕೃತಿಯ ವರ್ಣಿಸಿ ಬರೆಯಲೆಂದು, ನಾ ಕವಿಯಾಗಬೇಕೆಂದುಕೊಂಡೆ, ಹಾಳು ಸಮಾಜದ ಲೋಕದ ಡೊಂಕನ್ನು ತಿದ್ದಲೆಂದು, ಆದು ಆಗಲಿಲ್ಲ. ಆದರೆ ಈಗ ನಾನೊಬ್ಬ ಕವಿ. ಎಂದಿನಿಂದ..? ನನ್ನವಳು ನನಗೆ ಕೈ ಕೊಟ್ಟಾಗಿನಿಂದ, ಮೂತಿ ಸೊಟ್ಟ ಮಾಡಿ ಹೋದಾಗಿನಿಂದ.
ಕನಸು....
ReplyDeleteಕಣ್ಣು ಮುಚ್ಚಿ ಮಲಗಿದಾಗ,
ಚೆಲುವೆ ಓಡಿ ಬಂದಳಾಗ,
ಅವಳ ನಗುವ ಒಲವಿನಲ್ಲಿ,
ಪ್ರೀತಿ ಸೆಳೆದ ಚಲುವಿನಲ್ಲಿ,
ಆಹಾ.... ಏನದರ ಸೊಗಸು...,
ಕಣ್ತೆರೆದು ನೋಡಿದರೆ ಬರೀ ಕನಸು.
ನಾನೊಬ್ಬ ಕವಿ....
ReplyDeleteನಾ ಕವಿಯಾಗಬೇಕೆಂದುಕೊಂಡೆ,
ಸುಮಧುರ ಜೀವನದ ಬಣ್ಣಗಳನ್ನು ಬಣ್ಣಿಸಲು,
ನಾ ಕವಿಯಾಗಬೇಕೆಂದುಕೊಂಡೆ,
ಸುಂದರ ಪ್ರಕೃತಿಯ ವರ್ಣಿಸಿ ಬರೆಯಲೆಂದು,
ನಾ ಕವಿಯಾಗಬೇಕೆಂದುಕೊಂಡೆ,
ಹಾಳು ಸಮಾಜದ ಲೋಕದ ಡೊಂಕನ್ನು ತಿದ್ದಲೆಂದು,
ಆದು ಆಗಲಿಲ್ಲ.
ಆದರೆ ಈಗ ನಾನೊಬ್ಬ ಕವಿ.
ಎಂದಿನಿಂದ..?
ನನ್ನವಳು ನನಗೆ ಕೈ ಕೊಟ್ಟಾಗಿನಿಂದ,
ಮೂತಿ ಸೊಟ್ಟ ಮಾಡಿ ಹೋದಾಗಿನಿಂದ.